< >

ಕರ್ನಾಟಕ ನಾಟಕ ಅಕಾಡೆಮಿ ನಡೆದು ಬಂದ ದಾರಿ

ಸಾಂಸ್ಕøತಿಕ ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಹಿತ್ಯಕ ಪರಂಪರೆಗಳನ್ನು ಉಳಿಸಿ ಬೆಳೆಸುವಲ್ಲಿ ಸರ್ಕಾರದ ಪಾತ್ರಗುರುತರವಾದುದು.ಕಲೆ ಸಂಸ್ಕøತಿಗಳನ್ನು ಕಾಪಾಡಲು, ಪ್ರದರ್ಶನ ಕಲೆಗಳನ್ನು ಅಭಿವೃದ್ಧಿ ಪಡಿಸಲು ಸದಾ ಸಿದ್ಧರಾಗಿರುವ ರಾಜ್ಯಸರ್ಕಾರ ಪ್ರತಿಯೊಂದು ಕಲಾ ಕ್ಷೇತ್ರದ ಸರ್ವತೋಮುಖಅಭಿವೃದ್ಧಿಗಾಗಿಚಿಂತನೆ ನಡೆಸಿ ರೂಪಿಸಿದ ಯೋಜನೆಯಲ್ಲಿ ಅಕಾಡೆಮಿಗಳ ಸ್ಥಾಪನೆಯುಒಂದು.ಕರ್ನಾಟಕ ನಾಟಕಅಕಾಡೆಮಿಯ ಅಂದಿನ ಮೈಸೂರು ಸರ್ಕಾರದ ಆಡಳಿತದಡಿ 1959ರಲ್ಲಿ ಮೈಸೂರುರಾಜ್ಯ ಸಂಗೀತ ನಾಟಕಅಕಾಡೆಮಿ ಎಂಬ ಹೆಸರಿನಲ್ಲಿ ಸ್ಥಾಪಿತವಾಯಿತು.

ಇತ್ತೀಚಿನ ಸುದ್ದಿ

Dharwad_Vishesha_Gataka_Shibira

ನಾಟಕ ತರಬೇತಿ ಶಿಬಿರ 2013-14

ನಾಟಕ ತರಬೇತಿ ಶಿಬಿರ 2013-14 ದಿನಾಂಕ : 25-02-2015 ರಿಂದ 11-03-2015 ರ ವರೆಗೆ ಸಮಯ : 5:30 ಕ್ಕೆ ಸ್ಥಳ : ಭಾರತದ ಸ್ಕೌಟ್ಸ್ ಮತ್ತು ಗೈಡ್ಸ್ ಆವರಣ, ಧಾರವಾಡ.
gadagnatakotsavafeb121

ಮಹಿಳಾ ನಾಟಕೋತ್ಸವ

ಮಹಿಳಾ ನಾಟಕೋತ್ಸವ ಗದಗ ದಿನಾಂಕ : ಫೆಬ್ರುವರಿ 13 ರಿಂದ 15 ರ ವರೆಗೆ 2015 ಸ್ಥಳ : ವೀರೇಶ ಪುಣ್ಯಾಶ್ರಮ ಗದಗ.

ದೃಶ್ಯ ಮಾಲಿಕೆ